Saturday, September 3, 2016

ಬೆಳ್ಳಿಮೋಡ


ಕಾರ್ಮೋಡದ ಕಪ್ಪಿನ ಕವಚಕೆ
ಸೂರ್ಯರಶ್ಮಿಯ ಬಿಳಿಯ ಲೇಪನ      
ಒಳಗಿನ ಕಗ್ಗತ್ತಲೆ ಸರಿದಿದೆ ನೋಡ
ಮಿನುಗುತಿದೆ ಆಗಸದಿ ಬೆಳ್ಳಿಮೋಡ

- ಸುಬ್ಬು ಪದ್ಮನಾಭ