Sunday, December 18, 2016

ಮರೆಯಬೇಡ

ಎಂಜಲು ಕಾಸಿಗೆ ಎಲುಬಿಲ್ಲದ ನಾಲಿಗೆ
ಅಸಂಬದ್ದವಾಗಿ ಹಲುಬುವುದೇತಕೆ
ಉಸಿರಾಡುವ ಗಾಳಿ ನೀರನು ಮರೆತು
ಹುಟ್ಟಿದ ನಾಡನ್ನು ತುಳಿಯುವುದೇತಕೆ
-ಸುಬ್ಬು ಪದ್ಮನಾಭ್

Tuesday, December 13, 2016

ಕನ್ನಡಿ- ಮುನ್ನುಡಿ


ನೀನೆ ನನ್ನ ಕನ್ನಡಿ
ಬಾಳ ಮುನ್ನುಡಿ
ಪ್ರೀತಿ ದೈವವೆಂಬ 
ಕಾಣುವ ಕಂಗಳಿಟ್ಟೆ
ಅರಿಯುವ ಮನಸ್ಸು ಕೊಟ್ಟೆ
-ಸುಬ್ಬು ಪದ್ಮನಾಭ್