ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Tuesday, December 13, 2016
ಕನ್ನಡಿ- ಮುನ್ನುಡಿ
ನೀನೆ ನನ್ನ ಕನ್ನಡಿ
ಬಾಳ ಮುನ್ನುಡಿ
ಪ್ರೀತಿ ದೈವವೆಂಬ ಕಾಣುವ ಕಂಗಳಿಟ್ಟೆ ಅರಿಯುವ ಮನಸ್ಸು ಕೊಟ್ಟೆ
No comments:
Post a Comment