ನನ್ನೂಳಗಿನ ಅಹಂ ಎದ್ದು ಮೆರೆಯುತ್ತಿರೆ
ನನಗರಿವಾಗದೆ ಕಾಣುವ ಜಗತ್ತು ಬೇರೆ
ಬುದ್ದಿ ಮೀರಿ ಅಹಂ ಆತ್ಮನಲ್ಲಿ ನಿಂತರೆ
ನೋಡುವ ಹೊರ ಜಗತ್ತೆಲ್ಲವೂ ನನ್ನೊಳಗೆ !!
-ಸುಬ್ಬು ಪದ್ಮನಾಭ
When an ego takes over
it appears that I am different from the world outside
When I go beyond my intellectual mind to inner conscience
There exists the belief that whole world is inside me.
-Subbu Padmanabh