ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Tuesday, November 19, 2019
Sunday, November 17, 2019
ಎಚ್ಚರ ಕನಸ್ಸು ನಿದ್ದೆ
ಅಲ್ಲೆಲ್ಲೋ ಸ್ವರ್ಗದಲ್ಲಿ ಎಲ್ಲಾ ದೇವರುಗಳು ಕೂತಿರೋ ಹಾಗೆ ಜನರು ಅಂದರೆ ನಾವುಗಳು ಆ ಪರಬ್ರಹ್ಮ ಸ್ವರೂಪನಿಗೆ ಆಕಾರ ಕೊಟ್ಟಿದ್ದೀವಿ ( ನಂಬಿಕೆಗೆ ಸುಲಭವಾಗಲಿ ಎಂದು ). ನಿಮಗೆ ತಿಳಿದಿರುವ ಹಾಗೆ ವೇದಾಂತ ಅಂದರೆ ಉಪನಿಷದ್ ಹೇಳಿರೋ ಸಾರ. ವೇದಾಂತದ ಪ್ರಕಾರ ನಿರ್ಗುಣ ನಿರಾಕಾರ ಪರಮಾತ್ಮನಿಗೆ ಹೆಸರಿಲ್ಲ ಆಕಾರ ಇಲ್ಲ. ನಮ್ಮೊಳಗೇ ಆತ್ಮವನ್ನು ಬೆಳಗುತ್ತಿರುವ ದಿವ್ಯವಸ್ತು ಅದೇ ಆಗಿದೆ . ಶರೀರ ಇಂದ್ರಿಯಗಳು ಜಡ , ಅದು ಪ್ರಕೃತಿ . ಯಾವಾಗಲೂ ಬದಲಾಗುವ ಮತ್ತು ನಾಶವಾಗುವ ವಸ್ತು . ಚಿತ್ತದಲ್ಲಿರುವ ಪರಬ್ರಹ್ಮ ಅನುಭವವನ್ನು ನಿತ್ಯ ಧ್ಯಾನ ಮಾಡಿ ಸೂಕ್ಷ್ಮ ಶರೀರದಿಂದ ಅನುಭವ ಪಡೆದುಕೊಳ್ಳಬಹುದು. ನಮ್ಮ ಸ್ತೂಲ ಶರೀರ(ದೇಹ (ಪ್ರಕೃತಿ)), ಬುದ್ದಿ , ಅಹಂಕಾರಕ್ಕೆ ಎಟುಕದ ಚಿಲುಮೆ . ದೇವ ಮಂದಿರ ಭಜನೆ ಇದೆಲ್ಲವೂ ಭಕ್ತಿಯ ಮಾರ್ಗ ಮತ್ತು ಇದರ ಅಗತ್ಯವೂ ತುಂಬಾ ಇದೆ. ಭಕ್ತಿ ಮಾರ್ಗ , ಕರ್ಮ ಮಾರ್ಗ, ಜ್ಞಾನ ಮಾರ್ಗ ಬೇರೆ ಬೇರೆ ಮಾರ್ಗಗಳು . ಇದರ ಬಗ್ಗೆ ಹಲವಾರು ಸಿದ್ದಂತಾಗಳು ಇದೆ , ಅದ್ವೈತ ಸಿದ್ದಾಂತದ ಪ್ರಕಾರ ಆತ್ಮವಸ್ತು ಶೂನ್ಯ ಅಲ್ಲ ಅದೇ ನಮ್ಮೊಳಗೆ ಮತ್ತು ಹೊರಗೆ ನಿತ್ಯ ನಿರಂತರ ಬೆಳಗುತ್ತಿರುವ ಜ್ಯೋತಿ . ( ಉದಾಹರಣೆ : ಬುದ್ದಿಯು ತನ್ನ ಬುದ್ದಿಯನ್ನು ವಿಚಾರ ಮಾಡುವುದಕ್ಕೆ ಬೇಕಾಗಿರುವ ಆತ್ಮವಸ್ತು ).ಸಾಮಾನ್ಯವಾಗಿ ಹೇಳುವುದಾದರೆ ಧ್ಯಾನ ಮಾಡದೆ ಚಿತ್ತ ವಿಚಾರಗಳನ್ನು ಶ್ರವಣ ಮತ್ತು ಮನನ ಮಾಡದೆ ಅವನಿರುವಿಕೆಯ ಅನುಭವ ಸಾಧ್ಯವಿಲ್ಲ. ಮನಸ್ಸನ್ನು ಬೆಳಗುತ್ತಿರುವ ಆತ್ಮವಸ್ತುವನ್ನು ಅನುಭವಿಸಬೇಕಾದರೆ ದಿನನಿತ್ಯ ಧ್ಯಾನ ಮಾಡುತ್ತಾ ಹೋದರೆ ಆ ದಿವ್ಯ ಪರಬ್ರಹ್ಮ ಸ್ವರೂಪದ ಅನುಭವವಾಗುತ್ತದೆ ( ಧ್ಯಾನ ಮಾಡದೆ ಕೆಲವರಿಗೆ ಆ ಸಿದ್ದಿ ಸಿಗಬಹುದು ,ಅದೇ ಮಹಶ್ರೀ ರಮಣರು ತಮ್ಮ ಹದಿನಾರನೇ ವಯಸ್ಸಿಗೆ ಕಂಡುಕೊಂಡ ಚಾರುರ್ತ್ಯಾವಸ್ಥೆ ಕೂಡ ). ಸ್ವಾಮಿ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಈ ಚತುರ್ತ್ಯಾವಸ್ಥೆಯನ್ನು ತಲುಪಿ ಇರುವುದೆಲ್ಲವೂ ಅವನೊಬ್ಬನೇ . ಕಣ್ಣಿಗೆ ಕಾಣುವ ಜಗತ್ತು ಬರಿ ಅವನ ಸೃಷ್ಟಿಯ ಮಾಯೆ ಮಾತ್ರ ಎಂದರು. ಜಗತ್ತೆಲ್ಲ ಮಲಗಿರಲು ಸಿದ್ದಾರ್ಥ ಬುದ್ಧನಾಗುವುದಕ್ಕೂ ಈ ನಾಲ್ಕನೇ ಅವಸ್ಥೆಯನ್ನು ತಲುಪುವ ಅವರವರ ಸಾಧನೆ ಕಾರಣವಾಯಿತು. ಸಾಮಾನ್ಯರಿಗೆ ಮೂರು ಅವಸ್ಥೆಗಳು ಲಭ್ಯ ( ಎಚ್ಚರ ಕನಸ್ಸು ನಿದ್ದೆ ). ಅವನು ನಿತ್ಯ ನಿರಂತರ ಎಲ್ಲೆಲ್ಲೂ ಬೆಳಗುವ ( ನಮ್ಮೊಳಗೆ ಮತ್ತು ಹೊರಗೆ ) ಅವಿನಾಶಿ ನಿರ್ಗುಣ ನಿರಾಕಾರ ಸಾಕ್ಷಿ . ವೇದಾಂತದ ಪ್ರಕಾರ ಚತುರ್ತ್ಯಾವಸ್ಥೆಯನ್ನು ನಮ್ಮದಾಗಿಸಿಕೊಳ್ಳಲು ಯಾವುದಾದರೂ ಒಂದು ನಂಬಿರುವ ಶಕ್ತಿಯನ್ನು ಆಧಾರವಾಗಿಟ್ಟುಕೊಂಡು ಧ್ಯಾನ ಮಾಡಿದರೆ ಆತ್ಮದರ್ಶನ ಪ್ರಾಪ್ತಿ . ವೇದಾಂತದ ಪ್ರಕಾರ ಇದನ್ನ ಯಾರು ಬೇಕಾದರೂ ಅನುಭವಿಸಬಹುದು ಆದರೆ ನಿರಂತರ ಧ್ಯಾನದಿಂದ ಸಾಧ್ಯ .ಅದಕ್ಕೆಂದೇ ನಮ್ಮ ಹಿರಿಯರು ಸ್ವಲ್ಪ ಪೂಜೆ ಮಾಡು , ಧ್ಯಾನ ಮಾಡು , ಸಂಧ್ಯಾವಂದನೆ ಮಾಡಿ ೨೦ ನಿಮಿಷ ೧೦೮ ಗಾಯತ್ರಿ ಜಪ ಮಾಡು ಹೀಗೆಲ್ಲ ಹೇಳುತ್ತಿದ್ದರು . ಅವರು ಏನಿಕ್ಕೆ ಹೇಳುತ್ತಿದ್ದರು ಎಂದು ಅವರಿಗೆ ತಿಳಿಯದಿರಬಹುದು ಆದರೆ ಇದೆಲ್ಲವೂ ಒಂದು ಜಾಗದಲ್ಲಿ ಕೂತು ಕಣ್ಣು ಮುಚ್ಚಿ ಧ್ಯಾನ ಮಾಡುವ ಕಾರ್ಯ ಸ್ವಲ್ಪ ಅಭ್ಯಾಸ ಆಗಲಿ ಎಂದು . ಚಿಕ್ಕಂದಿನಿಂದ ಸ್ವಲ್ಪ ಸ್ವಲ್ಪ ಅಭ್ಯಾಸ ಮಾಡಿ ಬಂದರೆ ಏನೂ ಬೇಕಾದರೂ ಸಾಧಿಸಬಹುದು ಪರಬ್ರಹ್ಮನ ಇರುವಿಕೆಯೂ ಕೂಡ . ನಾವು ಒಬ್ಬರಿಗೊಬ್ಬರು ಕೈ ಮುಗಿದು ನಮಸ್ಕಾರ ಮಾಡುವ ಅರ್ಥವೂ ಕೂಡ ಇದೇ ಕಾರಣಕ್ಕೆ ನಿನ್ನೊಳಗಿರುವ ಆತ್ಮವನ್ನು ಬೆಳಗುತ್ತಿರುವವನು ನಾನು ನಾನೆಂಬ ಅಸ್ತಿತ್ವವನ್ನು ಬೆಳಗುವವನೂ ಒಬ್ಬನೇ ಆಗಿದ್ದಾನೆ , ಅದಕ್ಕೆ ನಿಮಗೆ ನಮಸ್ಕಾರ .
ಸನ್ಯಾಸಿಯಾಗದೆ ಸಂಸಾರದಲ್ಲಿ ಇದ್ದು ಸಾಧನೆ ಮಾಡಬಹುದು ಅಂತಾರೆ ಹಿರಿಯರು , ಪ್ರಯತ್ನಿಸೋಣ

ಧ್ಯಾನದಿಂದರಿವೆ
ಧ್ಯಾನದಿಂದರಿವೆ
----------------------
ಸಂಸಾರಿಯೋ ಸನ್ಯಾಸಿಯೊ
ಶರೀರ ಇಂದ್ರಿಯ ಬುದ್ದಿ ಮನ
ಅಹಂಕಾರದ ಹಿಂದಿರುವವನೇ
ನಿನ್ನರಿತರೆ ನನ್ನನಾನರಿತಂತೆ !!
-ಸುಬ್ಬು ಪದ್ಮನಾಭ
----------------------
ಸಂಸಾರಿಯೋ ಸನ್ಯಾಸಿಯೊ
ಶರೀರ ಇಂದ್ರಿಯ ಬುದ್ದಿ ಮನ
ಅಹಂಕಾರದ ಹಿಂದಿರುವವನೇ
ನಿನ್ನರಿತರೆ ನನ್ನನಾನರಿತಂತೆ !!
-ಸುಬ್ಬು ಪದ್ಮನಾಭ
ಆತ್ಮೋದ್ದಾರಿ...
ಆತ್ಮೋದ್ದಾರಿ...
ದಾರಿ ಯಾವುದಯ್ಯ ಆತ್ಮೋದ್ಧಾರಕ್ಕೆ
-----------------------------------
ಸೇವೆಯ ಮೂಲಕ ಅನುಭವ ಪಡೆಯುವವನು
ತನ್ನ ದೇಹ ಪರೋಪಕಾರಕ್ಕೆಂದು ಅರಿತವನು
ದಾರಿ ಯಾವುದಯ್ಯ ಆತ್ಮೋದ್ಧಾರಕ್ಕೆ
-----------------------------------
ಸೇವೆಯ ಮೂಲಕ ಅನುಭವ ಪಡೆಯುವವನು
ತನ್ನ ದೇಹ ಪರೋಪಕಾರಕ್ಕೆಂದು ಅರಿತವನು
ತಿಳಿಯದಿರುವುದನ್ನು ತಿಳಿದಿಲ್ಲವೆಂದು ಹೇಳುವವನು
ತನ್ನ ಮಂಕು ಬುದ್ದಿಗೆ ನಿತ್ಯವೂ ಪಾಠ ಕಲಿಸುವವನು

ತನ್ನ ಚಿತ್ತ ಶುದ್ದಿಗೆ ನಿತ್ಯವೂ ಹಾತೊರೆಯುವವನು
ತನ್ನ ಅಹಂಕಾರವನ್ನೇ ಮೆಟ್ಟಿ ನಿಂತು ಕರಗಿಸುವವನು

ಎಲ್ಲರಲ್ಲೂ ದೇವನಿದ್ದಾನೆಂದು ಕೈ ಮುಗಿಯುವವನು
-ಸುಬ್ಬು ಪದ್ಮನಾಭ
Oct 24, 2019
-ಸುಬ್ಬು ಪದ್ಮನಾಭ
Oct 24, 2019
Sunday, November 3, 2019
Sadhguru at Wharton school of Business
Unfortunately in the entire scheme of education today, there is nothing called turning in Its all about reading information from the bookand thinking we know it.Its the educated people in this world who destroyed the planet. Uneducated people did not cause so much destruction. Ever since this education prevailed, we destroyed the planet like never before.
Our thoughts and emotions means nothing. All of us think other people might die unless we we know true nature of the being is mortality. Its quite rediculous but thats a reality. Mortality is the true nature of our body and most obvious thing. We know we are going to die. You would be surpised, I would say over 85% of the people are bewildered in their last few moments , they are in pain and full of fear because of their own thoughts and emotions. Here and there they might have touched life but experience never hit them in the core. Today everything going so very welll in cosmos. No star wars happened. There are no accidents in the entire cosmos, everything working so perfect but one little nasty thought within you bothers too much means you are a psycological drama that they are going through. Right now it is larger than cosmos. Somewhere your psycological drama is bigger than cosmic happening . Once you lose perspective on this scale, well, living well is an accident.
Its written in the constitution of USA that in the persuit of our happiness, happiness cannot be persued because its not hanging somewhere. It is something that may happen to us if we create a condusive atmosphere for ourselves. Nobody can experience out there or misery out there, Jy or misery happens within . Pain and pleasure happen within us Even light and darkness is happenning within us. Everything that you know is happening within you. Even right now , if you are looking at some object, light is falling on the object as it has the capability to hold the light. Inversted image is happening within your retina etc.... you are seeing that object within you. So what you see is within you , what you hear is within you and whatever ever happened to you is within you. If you are joyful by your nature , your life will become an expression of joy.
Joy , peace, ectasy, anger, stress is all chemistry. Question is whether it is a great soup or a lousy soup. Though the ingredients are same, we all make soup in our own taste.
Technology is a wonderful thing but its a mindless thing. It depends on whose hands it is right now. Situations are situations. Situations are neither problematic or happy, they are just there . If we simply look at it its a possibility. This is not optimistic , this is realistic. What is problem for you might be breeze for someone else. There is no equanimity.
Charles Darwin said we are all money. Pig becomes elephant in million years. Monkeys became human rather too quickly. This rapid transition of monkey to human has caused problems. There is only difference of 1.26% difference between chimpazee and humans. How much suffering is coming from outside ? Hardly nothing. Essentially your own intelligence turning against you. - Sadhguru

Subscribe to:
Posts (Atom)