ಆತ್ಮೋದ್ದಾರಿ...
ದಾರಿ ಯಾವುದಯ್ಯ ಆತ್ಮೋದ್ಧಾರಕ್ಕೆ
-----------------------------------
ಸೇವೆಯ ಮೂಲಕ ಅನುಭವ ಪಡೆಯುವವನು
ತನ್ನ ದೇಹ ಪರೋಪಕಾರಕ್ಕೆಂದು ಅರಿತವನು
ದಾರಿ ಯಾವುದಯ್ಯ ಆತ್ಮೋದ್ಧಾರಕ್ಕೆ
-----------------------------------
ಸೇವೆಯ ಮೂಲಕ ಅನುಭವ ಪಡೆಯುವವನು
ತನ್ನ ದೇಹ ಪರೋಪಕಾರಕ್ಕೆಂದು ಅರಿತವನು
ತಿಳಿಯದಿರುವುದನ್ನು ತಿಳಿದಿಲ್ಲವೆಂದು ಹೇಳುವವನು
ತನ್ನ ಮಂಕು ಬುದ್ದಿಗೆ ನಿತ್ಯವೂ ಪಾಠ ಕಲಿಸುವವನು
ತನ್ನ ಮಂಕು ಬುದ್ದಿಗೆ ನಿತ್ಯವೂ ಪಾಠ ಕಲಿಸುವವನು
ತನ್ನ ಚಿತ್ತ ಶುದ್ದಿಗೆ ನಿತ್ಯವೂ ಹಾತೊರೆಯುವವನು
ತನ್ನ ಅಹಂಕಾರವನ್ನೇ ಮೆಟ್ಟಿ ನಿಂತು ಕರಗಿಸುವವನು
ತನ್ನ ಅಹಂಕಾರವನ್ನೇ ಮೆಟ್ಟಿ ನಿಂತು ಕರಗಿಸುವವನು
ಎಲ್ಲರಲ್ಲೂ ದೇವನಿದ್ದಾನೆಂದು ಕೈ ಮುಗಿಯುವವನು
-ಸುಬ್ಬು ಪದ್ಮನಾಭ
Oct 24, 2019
-ಸುಬ್ಬು ಪದ್ಮನಾಭ
Oct 24, 2019
No comments:
Post a Comment