Monday, April 18, 2016

ಸ್ನಾನ-ಧ್ಯಾನ


ಮನಸ್ಸಿನ ವಿವಿಧ ಬಣ್ಣಗಳೆಲ್ಲಾ
ಅವತರಿಸಿತೆ ಮುಖದ ಮೇಲೆಲ್ಲಾ 
ದೇಹದ ಸ್ವಚ್ಛತೆಗೆ ಇಹುದು ಸ್ನಾನ
ಮನದ ಶುಭ್ರತೆಗೋ ನಿತ್ಯ ಧ್ಯಾನ 
- ಸುಬ್ಬು ಪದ್ಮನಾಭ