ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Monday, April 18, 2016
ಸ್ನಾನ-ಧ್ಯಾನ
ಮನಸ್ಸಿನ ವಿವಿಧ ಬಣ್ಣಗಳೆಲ್ಲಾ ಅವತರಿಸಿತೆ ಮುಖದ ಮೇಲೆಲ್ಲಾ
ದೇಹದ ಸ್ವಚ್ಛತೆಗೆ ಇಹುದು ಸ್ನಾನ ಮನದ ಶುಭ್ರತೆಗೋ ನಿತ್ಯ ಧ್ಯಾನ
No comments:
Post a Comment