Monday, May 2, 2016

Symbol of Happiness

Symbol of Happiness
----------------------------
ಹೃದಯವಂತನಾಗಿ ಬೆಳೆಯೇ 
ಎದೆಗೆ ತಬ್ಬಿ ಅಪ್ಪದಿರೆನೆ 
ಗುಣವಂತನಾಗಿ ಮೆರೆಯೇ
ಬೆನ್ನು ತಟ್ಟಿ ಹಿಗ್ಗದಿರದೆ ಮನ 
ವರ್ಚಸ್ಸೆತ್ತರ ನಿಲ್ಲಿಸಲು
ಹೆಗಲ ಮೇಲೆತ್ತದಿರುವೆನೇ 
- ಸುಬ್ಬು ಪದ್ಮನಾಭ

No comments:

Post a Comment