Saturday, May 28, 2016

ಬದುಕಿರುವ ತನಕ


ಶ್ವಾನಕ್ಕೊಂದಿಷ್ಟು ಮೊಸರನ್ನ ಕೊಟ್ಟರೆ 
ಬಾಳುವುದು ಜೊತೆಗೆ ಕಡೆಯ ತನಕ 
ನರನಿಗನ್ನ ಬಟ್ಟೆ ಜೊತೆ ದುಡಿಮೆಯಿರೆ  
ನರಳಾಟ ಏಕಯ್ಯ ಬದುಕಿರುವ ತನಕ
-ಸುಬ್ಬು ಪದ್ಮನಾಭ

No comments:

Post a Comment