Thursday, August 11, 2016

ನಾನು - ನೀನು

ನಾನು ಅವನ
ನಿನ್ನೊಳ ಇಣುಕು ನಾನೇಶ್ವರ
ನೀನು ಅವನೇ
ಅಹಂ ಬಿಟ್ಟರೆ ಜ್ಞಾನೇಶ್ವರ
ನಿನ್ನೊಳಗಿನ ಅವನಲ್ಲಿ
ನಿಲ್ಲು ನೀನೇ ಮಹೇಶ್ವರ !!
-ಸುಬ್ಬು ಪದ್ಮನಾಭ್

No comments:

Post a Comment