ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Tuesday, February 25, 2020
ಯಾವುದಿದು ?
ಮೊದಲ ಮಧುರವಿದು ಮನದ ಆಳದಿ ಅರಳಿತು ಉಸಿರಿನ ಉತ್ಸವವಿದು ಎದೆಯ ಚಿಪ್ಪಿನಿಂದ ಹೊರಟಿತು
No comments:
Post a Comment