Sunday, August 9, 2020

ಹೂವಿನಾನಂದ

Sep 1, 2007- In Pennsylvania
-------------------------
ಬೆಳಗಿನ ಮಂಜಿನ ಅಂದ ಚಂದವು
ಮಲ್ಲಿಗೆಯ ಕಣ್ಣಲಿ ಅರಳಿ ನಿಂತಿತು

ನಗುವಿನ ಸೆಳೆತಕೆ ಸಿಲುಕಿದ ಮನಸ್ಸು
ಹೆಸರು ಉಸಿರಲಿ ಬೆರೆತು ಹೋಯಿತು
- ಸುಬ್ರಹ್ಮಣ್ಯ ಪದ್ಮನಾಭ



No comments:

Post a Comment