ಹತ್ತು ವರ್ಷಗಳಲ್ಲಿ......#10yearschallenge
-------------------ಕೂದಲು ಉದುರಿ ಹೋಗಿದೆ
ಜೀವನಾನುಭವ ಹೆಚ್ಚಿಸಿ ಬಿಟ್ಟಿದೆ
ವಿಭೂತಿ ಅನುಷ್ಠಾನಕ್ಕೆ ಮರಳಿದೆ
ಸ್ಪಷ್ಟತೆ ಬದುಕನ್ನು ವೃದ್ಧಿಸಿದೆ
ಚಿನ್ನದ ಸರ ಬೇಡ ಎನಿಸಿದೆ
ರುದ್ರಾಕ್ಷಿ ಶಿಸ್ತು ಬೇಕೆನಿಸಿದೆ
ದೇಹಕ್ಕೆ ನಲವತ್ತ ಮೂರು ಕಳೆದಿದೆ
ಮನಸ್ಸಿನ ಉತ್ಸಾಹ ಕಡಿಮೆಯಾಗಿಸದೆ
-ಸುಬ್ಬು ಪದ್ಮನಾಭ

No comments:
Post a Comment