Wednesday, November 17, 2021

Poems November 2021 for Minugu Magazine

 ನನ್ನ ನಾಲ್ಕು ಸಾಲುಗಳ ಪದ್ಯ ನಮನ

------------------
ಕಾಣದಂತೆ ನೀಡಿದೆ ಹಲವರಿಗೆ
ಕಾಣುವಂತೆ ಮಾಡಿದ ಕೆಲವರಿಗೆ        
ನಗುವೇ ಭೂಷಣವಾಗಿ ಧರಿಸಿದೆ  
ನಗುವಾಗಿ ನನ್ನಲ್ಲಿ ಅವರರಿಸಿದೆ
-ಸುಬ್ರಹ್ಮಣ್ಯ ಪದ್ಮನಾಭ



ನನ್ನ ನಾಲ್ಕು ಸಾಲುಗಳ ಪದ್ಯ ನಮನ
-----------------
ಹುಟ್ಟುವಾಗ ಹೆಸರಿಲ್ಲ ಸಾಯುವಾಗ ಉಸಿರಿಲ್ಲ
ಹುಟ್ಟಿದ ಮೇಲೆ ಮನುಷ್ಯನಾಗಿ ತೋರಿಸಿದೆಯಲ್ಲ
ಎಲ್ಲರ ಹೃದಯದಲ್ಲಿ ಹೊಕ್ಕುವುದ ಮರೆಯಲಿಲ್ಲ
ದೊಡ್ಡಮನೆಯ ಬದುಕಿನ ರಹಸ್ಯ ತೆರೆದಿಟ್ಟೆಯಲ್ಲ
-ಸುಬ್ರಹ್ಮಣ್ಯ ಪದ್ಮನಾಭ 

No comments:

Post a Comment