Sunday, June 12, 2016

ಮೂಟೆ-ಕೋಟೆ


ಉಸಿರೆಂಬ ಚೇತನವೊಂದು
ಜೀವನವೆಂಬ ಲಕೋಟೆಯಲಿ 
ನಾನೆಂಬ ಇರುವಿಕೆಯೇ ನೆನಪಿನ ಮೂಟೆ
ಮತ್ಯಾಕೆ ನಿತ್ಯ ದ್ವೇಷ ಅಸೂಯೆಗಳ ಕೋಟೆ
ತೃಪ್ತಿಯಾಗಿದ್ದು ನಿನ್ನ ಸೇರಲೇ ಮೇಲುಕೊಟೆ ? 
-ಸುಬ್ಬು ಪದ್ಮನಾಭ

No comments:

Post a Comment