ಆಕಾಶದ ನೀರವ ಮೌನ
ಒಡಲ ಗೂಡಲಿ ನೆಲೆಸದೆ
ಬೀಸುವ ಗಾಳಿಯ ಸುನಾದ
ಮನವ ಅರಳಿಸದೆ ಇರುವುದೆ
ಮನವ ಅರಳಿಸದೆ ಇರುವುದೆ
ಅಲೆ ಅಪ್ಪಳಿಸುವ ಮಾಧುರ್ಯ
ತನು ಹೂವಾಗಿಸದೆ ಬಿಡುವುದೆ
ತನು ಹೂವಾಗಿಸದೆ ಬಿಡುವುದೆ
ಚರಾ ಚರದಲಿ ಸಂಭವಿಸಿಹೆ
ಚೇತನದ ಹಿಂದಿನ ತತ್ವ ತಿಳಿಯದೆ
-ಸುಬ್ಬು ಪದ್ಮನಾಭ
ಚೇತನದ ಹಿಂದಿನ ತತ್ವ ತಿಳಿಯದೆ
-ಸುಬ್ಬು ಪದ್ಮನಾಭ
No comments:
Post a Comment