ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Monday, June 8, 2020
ಅಂದ -ಚಂದ
ಉಸಿರು ಸಾಕು ಬೆರೆತ ಮೇಲೆ
ಬೇರೇನು ಬೇಕು ಹೇಳು ಆಮೇಲೆ
ಅಂದ ಇಹುದು ಇರುವವರೆಗೆ
ಚಂದ ಸನಿಹ ಕೊನೆಯವರೆಗೆ
- ಸುಬ್ಬು ಪದ್ಮನಾಭ
No comments:
Post a Comment