ಕನ್ನಡ ಭಾಷೆ ,ಕವಿತೆ , ಜನಪದ ಸಾಹಿತ್ಯ ಹಾಗು ಕವಿತೆಗಳ ಭಾವ , ಭಾವಕ್ಕೆ ತಕ್ಕ ಸಂಗೀತ ರಚನೆ, ಸ್ವರ ಸಂಯೋಜನೆ -ಈ ಕುರಿತು ಜ್ಞಾನ ,ಅರಿವು ಮೂಡಿಸಿದವರು ನಮ್ಮ Professor ಕೃಷ್ಣೇಗೌಡರು . ಇವರು ನಗೆ ಹಬ್ಬವೆಂಬ ವೇದಿಕೆಯನ್ನು ಉಪಯೋಗಿಸಿಕೊಂಡು ಕನ್ನಡ ಭಾಷೆಯ ಹಿರಿಮೆಯ ಬಗ್ಗೆ ಸಂದೇಶ ಕೊಡುತ್ತಲೇ ಬಂದಿದ್ದಾರೆ . ನಮ್ಮ ಕೃಷ್ಣೇಗೌಡ್ರು ಕಂಡರೆ ನನಗೆ ವಿಶೇಷ ಪ್ರೀತಿ,ಅಭಿಮಾನ ಮತ್ತು ಹೆಮ್ಮೆ . ನನ್ನ ಮನಸ್ಸಿಗೆ ಪ್ರೀತಿಯಿರುವ ಕೆಲಸವನ್ನು ನಮ್ಮ ಪ್ರತಿನಿಧಿಯ ರೂಪವಾಗಿ ಅವರು ರಾಜ್ಯಾದಂತ, ದೇಶಾದ್ಯಂತ , ವಿಶ್ವಕ್ಕೆಲ್ಲಾ ಸಾರಿ ಸಾರಿ ಅರ್ಥವತ್ತಾಗಿ ತಿಳಿಸಿಕೊಡುತ್ತಾರೆ . ಶ್ರೀಯುತರು ನಮ್ ಊರಲ್ಲಿ ನಮ್ ಭಾಷೆಯ ಮೇಸ್ಟ್ರು . ಅಮೇರಿಕಾ ಪ್ರವಾಸ ಕೈಗೊಂಡು ಕ್ಯಾಲಿಫೋರ್ನಿಯಾದ ಬೇ ಏರಿಯ - ಮಿಲ್ಪಿಟಾಸ್ ನಗರದಲ್ಲಿ ಜೂನ್ ೨೭ ರಂದು ನಡೆದ ಭಾವಧಾರೆ ಕಾರ್ಯಕ್ರಮದಲ್ಲಿ ಪ್ರೊಫೆಸರ್ ಕೃಷ್ಣೆ ೕ ಗೌಡ್ರು ಮತ್ತು ಸುಗಮ ಸಂಗೀತ ಖ್ಯಾತ ಹಿನ್ನಲೆ ಗಾಯಕಿಯಾದ ಶ್ರೀಮತಿ ಸುನೀತಾ ಮುರಳಿ ಜೊತೆಯಲ್ಲಿ ಕಳೆದ ಕೆಲವು ಕ್ಷಣಗಳು.
Professor Krishne Gowda is a student of literature for over 40 years and when he speaks its evident. He is a Kannada Teacher in my home town and entertains people all over the world with a comedy but there is always a message behind each of his stand up comedy shows. He loves music and enjoys teaching richness of kannada language by illustration through poetries and appropriate examples. He explains Sahithya, compositions of raaga , feelings behind the words by giving background of each word used by famous poets of Karnaraka and giving credits to poets, singers and language in particular with those writings. He conducted Bhavadhaare program in Milpitas, California on June 27, 2015. Very famous sugama sangeeta singer Smt Sunita accompanied to sing those numbers for his program called bhavadhare.
No comments:
Post a Comment