ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Friday, July 22, 2016
ಬ್ರಹ್ಮ ವಿಷ್ಣು ಮಹೇಶ್ವರ
ಅರಿವೆಂಬ ಗುರು ಮನದೊಳಗೆ
ಮೂಡಿಸುವವರಿವರು ಜೊತೆಗೆ
ಜನುಮ ನೀಡಿದ ತಾಯಿತಂದೆ
ತೀಡಿ ತಿದ್ದಿ ತಿಳಿ ಹೇಳಿದ ಗುರುವೇ
ಬ್ರಹ್ಮ ವಿಷ್ಣು ಮಹೇಶ್ವರರೆನಗೆ
-ಸುಬ್ಬು ಪದ್ಮನಾಭ್
No comments:
Post a Comment