ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Friday, March 3, 2017
ನಿಮಗೆಂದೆ ಬಾಳುವೆ
ನಗು ನಗುವ ಮನದ ಸ್ಪಂದ ಸವಿ ಮಧುರ ಮಮತೆ ಬಂಧ ಉಸಿರು ಸಾಕು ಬೆರೆತ ಮೇಲೆ ಬೇರೇನು ಬೇಕು ಹೇಳು ಆಮೇಲೆ
No comments:
Post a Comment