ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Friday, March 24, 2017
ಬೆಟ್ಟದಷ್ಟು ಕಷ್ಟ
ಕಷ್ಟವು ಬೆಟ್ಟದಷ್ಟು ಎತ್ತರವಾದರೇನು ಅದರೊಳಗಿಹ ಸತ್ವ ಬದುಕಿಗೆ ತತ್ವ ನೀಲಾಕಾಶದಷ್ಟು ಮನ ವಿಶಾಲವಾಗಿರಲು
ನಿನ್ನೊಳಿಹ ಚೇತನ ನಲಿವುದು ಓ ನೋಡ ಜ್ಞಾನದ ಹಸಿರಲಿ ಕರಗುವುದು ನೀ ಹಾಡ
No comments:
Post a Comment