ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Tuesday, March 14, 2017
ಬದುಕಿನ ಸೊಬಗು
ಬಿಸಿಲಿನ ಬೇಗೆಯಲ್ಲಿ ಬಳಲಿದ ದಾರಿಹೋಕನಿಗೆ ಮರದ ನೆರಳು ತಂಪನ್ನೀಯದೆ ಬಿಡುವುದೇ
ಕಷ್ಟ ಕಾರ್ಪಣ್ಯಗಳ ಎದುರಿಸಿದವನಿಗೆ ಜೀವನದ ಸುಖವು ಸೊಬಗು ನೀಡದಿರುವುದೇ
No comments:
Post a Comment