Wednesday, March 28, 2018

ಎಲ್ಲಿರುವನೋ ?


ಜಗವ ಮಾಡಿದಂಥ ದೇವ
ಎಲ್ಲಿ ಹೇಗೆ ಇರುವನೋ 
ಪ್ರತಿ ಉಸಿರಲ್ಲಿರುವನಂತೆ 
ನಿನ್ನಲ್ಲಿ ಅವನನ್ನು ಕಾಣೋ
-ಸುಬ್ಬು ಪದ್ಮನಾಭ

No comments:

Post a Comment