ಬದುಕಿಗೆ ಆವರಿಸಲಿ
ರಂಗು ರಂಗಿನ ಬಣ್ಣ
ಮನೆಯ ಕಂಗಳ ಹೊಳಪು
ಹೆಚ್ಚಲು ನೀನೆ ಅಲ್ಲವೆ ಕಾರಣ
ಹೆಚ್ಚಲು ನೀನೆ ಅಲ್ಲವೆ ಕಾರಣ
ಒಳಗಿರುವ ತುಂಟತನ
ಮಾಸದಿರಲಿ ಪ್ರತಿ ಕ್ಷಣ
ಮಾಸದಿರಲಿ ಪ್ರತಿ ಕ್ಷಣ
ನಿತ್ಯನೂತನ ರಂಗಿನ ದಿಬ್ಬಣ
ಚಂದದ ಬದುಕಿಗೆ ಲಕ್ಷಣ
-ಸುಬ್ಬು ಪದ್ಮನಾಭ
ಚಂದದ ಬದುಕಿಗೆ ಲಕ್ಷಣ
-ಸುಬ್ಬು ಪದ್ಮನಾಭ
No comments:
Post a Comment