Thursday, March 29, 2018

ಮುಖದಲಿ ಹೊಮ್ಮಿ ಚಿಮ್ಮುವ ಆನಂದ


ಹಾಯಾಗಿ ಬಾಳುವ ಕನಸು 
ನೂರಾರು ಕಂಡಿತು ಮನಸು
ಏನೇನೇನೊ ಕೇಳುವುದೇನು  
ಏನೇನೇನೊ ಬೇಡುವುದೇನು
ಕಾಣುವುದ ಕಂಡೆ ಕಾಣುವೆನು
-ಸುಬ್ಬು ಪದ್ಮನಾಭ

No comments:

Post a Comment