Saturday, January 19, 2019

ಜನ ಮುಖ್ಯ

ನಂಬಿದವರಿಗೆ ಆಸರೆಯಾಗಿದ್ದವನ ರೀತಿ
ಸನಿಹ ಇದ್ದವರೆಲ್ಲರಿಗೂ ಮರುಗುವ ನೀತಿ
ಇದ್ದಿದ್ದರಲ್ಲಿ ಕೈ ಎತ್ತಿ ಕೊಡುವುದ ಕಲಿಸಿದ
ಜನ ಮುಖ್ಯ ಹಣವಲ್ಲವೆಂದು ಬದುಕಿ ತೋರಿಸಿದ
- ಸುಬ್ಬು ಪದ್ಮನಾಭ

No comments:

Post a Comment