ಹುಟ್ಟಿದ ಊರು ಬಿಟ್ಟೆ
ಅಮ್ಮನ ಮಮತೆ ಮರೆತೆ
ಅಪ್ಪನ ಪ್ರೀತಿ ಬಿಟ್ಟೆ
ದೇಶದ ತುಡಿತ ಮರೆತೆ
ಮಕ್ಕಳ ಭವಿಷ್ಯ ಎಂದೆ
ಅವರಿಗೇನು ಬೇಕು ಮರೆತೆ
ನಮ್ಮ ಕೆಲಸ ಕಾರ್ಯ ಎಂದೆ
ನನಗೇನುಬೇಕು ಎಂದು ತಿಳಿಯದೆ
-ಸುಬ್ಬು ಪದ್ಮನಾಭ
ಅಮ್ಮನ ಮಮತೆ ಮರೆತೆ
ಅಪ್ಪನ ಪ್ರೀತಿ ಬಿಟ್ಟೆ
ದೇಶದ ತುಡಿತ ಮರೆತೆ
ಮಕ್ಕಳ ಭವಿಷ್ಯ ಎಂದೆ
ಅವರಿಗೇನು ಬೇಕು ಮರೆತೆ
ನಮ್ಮ ಕೆಲಸ ಕಾರ್ಯ ಎಂದೆ
ನನಗೇನುಬೇಕು ಎಂದು ತಿಳಿಯದೆ
-ಸುಬ್ಬು ಪದ್ಮನಾಭ
No comments:
Post a Comment