Thursday, May 28, 2020

ಮೋಕ್ಷ ಮಾರ್ಗ


ಜನುಮವಿಹುದು ನಿಜ ಅದು ಜೀವಕ್ಕೆ 
ಸಾವಿಹುದು ನಿಜ ಆದರೆ ದೇಹಕ್ಕೆ
ಕರ್ಮವಿಹುದು ನಿಜ ಆದರೆ ಫಲಕ್ಕೆ 
ಗುರುವಿದ್ದಾರೆ ನಿಜ ಆದರೆ ಮಾರ್ಗಕ್ಕೆ
-ಸುಬ್ರಹ್ಮಣ್ಯ ಪದ್ಮನಾಭ
೨೯ ಮೇ ೨೦೨೦

No comments:

Post a Comment