ಪ್ರಿಯ ವಾಕ್ಯ ಪ್ರಧಾನೇನ
ಸರ್ವೇ ತುಷ್ಯಂತಿ ಜಂತವ:
ತಸ್ಮಾತ್ ತದೇವ ವಕ್ತವ್ಯಮ್
ವಚನೇ ಕಾ ದರಿದ್ರತಾ
ಒಳ್ಳೆಯ ಮಾತು ಆಡುವುದರಿಂದ ಎಲ್ಲಾ ಜೀವ ಜಂತುಗಳಿಗೆ ಸಂತೋಷವಾಗುತ್ತದೆ .
ಆದ್ದರಿಂದ ಒಳ್ಳೆಯದನ್ನೇ ಯಾವಾಗಲೂ ಮಾತನಾಡುವುದಕ್ಕೆ ದಾರಿದ್ರ್ಯ ಬೇಡ.
ಸಜ್ಜನರ ಸಂಘ ಎಷ್ಟು ಚಿಕ್ಕ ಚಿಕ್ಕ ಒಳ್ಳೆಯ ವಿಷಯಗಳಾಗಿದ್ದರು ತಿಳಿಸುತ್ತಾ ಹೋಗುತ್ತದೆ .
No comments:
Post a Comment