ವಂಶವೃಕ್ಷದಲ್ಲಿ ಹೇಳುತ್ತೆ ನಮ್ಮ ಮನೆಯ ಪೂರ್ವಿಕರು ಐದು ತಲೆಮಾರಿನ ಹಿಂದೆ ಹಂಪಿಯ ಪಂಪಾಂಬಿಕ ದೇವಸ್ಥಾನದ ಅರ್ಚಕರಾಗಿದ್ದರು . ನಮ್ಮ ಮನೆಯವರು ಶಾಸ್ತ್ರೀ ಕುಟುಂಬದವರು ಮತ್ತು ಹಿಂದಿನಿಂದಲೂ ದೇವಿ ಆರಾಧಕರು . ಹೆಣ್ಣನ್ನು ಎಲ್ಲಿ ಮಹಾ ಕಾಳಿ ಮಹಾ ಲಕ್ಷ್ಮಿ ಮಹಾ ಸರಸ್ವತಿ ಎಂದು ಪೂಜಿಸುತ್ತಾರೋ ಅಲ್ಲಿ ನೆಮ್ಮದಿ ಶಾಂತಿ ಜೊತೆಯಲ್ಲಿವಿಧ್ಯೆ ಮತ್ತು ಜ್ಞಾನದ ಹಸಿವು ಇರುತ್ತದೆ ಎಂದು . ನಮ್ಮ ತಂದೆ ಕೂಡ ಪ್ರಾಣ ಬಿಡುವುದಕ್ಕೆ ೬ ದಿವಸ ಇರುವಾಗ ನನ್ನ ನಾಲ್ಕು ಜನ ಅಕ್ಕಂದರು ಮತ್ತು ನನ್ನ ಹೆಂಡತಿಯ ಕಣ್ಣಲ್ಲಿ ನೀರು ಬರದೇ ಇರುವ ಹಾಗೆ ಜೀವನ ಮಾಡು ಎಂದು ಹೇಳಿ ತಿಳಿಸಿರುತ್ತಾರೆ.
No comments:
Post a Comment