ಮಹಾಭಾರತದಲ್ಲಿ ಉತ್ತರ ಸಿಗಲಿಲ್ಲ ಅಂದರೆ ಇನ್ನೆಲ್ಲೂ ಸಿಗುವುದಿಲ್ಲ
-------------------------------------
ಕೃಷ್ಣ ಯಾರು ಅಂತ ಧರ್ಮರಾಯನಿಗೆ ಗೊತ್ತಾಗೋಯ್ತು . ಅರ್ಜುನನನಿಗೆ ದಿನ ನಿತ್ಯ ಅಕ್ಕ ಪಕ್ಕ ಓಡಾಡುತ್ತಿದ್ದರೂ ಯುದ್ಧಭೂಮಿಯಲ್ಲಿ ೧೮ ದಿನ ತೆಕೊಂಡಿತ್ತು. ಆದರೆ ದುರ್ಯೋಧನನಿಗೆ ಗೊತ್ತಿದ್ರೂ ಅವನ ದುರಹಂಕಾರ ಅವನನ್ನು ತಲೆಬಾಗಿಸಲಿಲ್ಲ . ಕಡೆಗೆ ಏನಾಯ್ತು ? ದುರ್ಯೋಧನನ ಹೆಣ ಕೂಡ ಯುದ್ಧಭೂಮಿಯಲ್ಲಿ ಎತ್ತುವವರು ಯಾರು ಇಲ್ಲದಿರುವ ಹಾಗೆ ಕೃಷ್ಣ ಹೊಡೆಸಿಬಿಟ್ಟ . ಹೇಳುವಷ್ಟು ಹೇಳ್ಬೇಕು ಕೇಳುವಷ್ಟು ಕೇಳ್ಬೇಕು . ಆಮೇಲೆ ಕೃಷ್ಣನ ಚಾತುರ್ಯತೆ ತೋರ್ಸ್ಬೇಕು ಅಂತ ಮಹಾಭಾರತವೇ ಕಲಿಸಿಕೊಟ್ಟಿದೆ . ಜೈ ಶ್ರೀ ಕೃಷ್ಣ 🙏
No comments:
Post a Comment