Thursday, April 23, 2020

ಫಲ

ಗಾಯತ್ರಿ ಜಪಿಸದ ಬ್ರಾಹ್ಮಣ
ಇದ್ದರೇನು ಫಲ ?

ಭಕ್ತಿ ಇಲ್ಲದ ಕೀರ್ತನೆ ಭಜನೆ
ಹಾಡಿದರೇನು ಫಲ ?

ವಿವೇಕವಿಲ್ಲದ ಬುದ್ದಿವಂತಿಕೆ
ಇದ್ದರೇನು ಫಲ ?

ಪಶ್ಚಾತಾಪವಿಲ್ಲದ ಯಾತ್ರೆ
ಯಾರಿಗೆ ಫಲ ?

ಗುರುವಿನ ಸ್ಮರಣೆ ಇರದ ಮನೆ
ಇದ್ದರೇನು ಫಲ ?

-ಸುಬ್ಬು ಪದ್ಮನಾಭ 

No comments:

Post a Comment