ನವ ವಿಧ ಭಕ್ತಿ - ಶ್ರವಣ , ಕೀರ್ತನ ,ಸ್ಮರಣ,ಚರಣ, ಸೇವನ ,ಅರ್ಚನ ವಂದನ, ದಾಸ್ಯ , ಸಖ್ಯ ಮತ್ತು ಆತ್ಮನಿವೇದನ. ಇವುಗಳಲ್ಲಿ ಯಾವುದೊಂದನ್ನಾದರೂ ಶ್ರದ್ದೆ ಭಕ್ತಿಯಿಂದ ಅಭ್ಯಾಸ ಮಾಡಿದರೆ ಶ್ರೀಹರಿಯು ಭಕ್ತರ ಮನೆಯಲ್ಲಿ ಅವತರಿಸುತ್ತಾನೆ . ಭಕ್ತಿಯಿರದ ಯಾವುದೇ ಜಪ ತಪ ಯೋಗಸಾಧನ ಮತ್ತು ವೇದ ಉಪನಿಷತ್ ಅಭ್ಯಾಸ ಪ್ರಯೋಜನವಿಲ್ಲ .
No comments:
Post a Comment