ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Thursday, July 16, 2020
Fall 2008 in Pennsylvania
ಪ್ರೀತಿಯ ಒಪ್ಪಂದ ಕೇಳಿದೆ ಮನಸ್ಸಿನ ಸವಿಗನಸಿಗೆ ಮುತ್ತಿನ ಅಂಕಿಂತ ಕೊಟ್ಟಳು ಗೀಚುವ ಪ್ರೇಮ ಪದಗಳಿಗೆ -ಸುಬ್ಬು ಪದ್ಮನಾಭ
No comments:
Post a Comment