ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Friday, November 10, 2017
ರಾಜ್ಯೋತ್ಸವ
ಅನ್ನ ನೀಡಿ ಹಸಿವು ನೀಗಿಸಿದೆ ಭಾಷೆ ನೀಡಿ ಜ್ಞಾನ ವೃದ್ಧಿಸಿದೆ ವಿದ್ಯೆ ಕಲಿಸಿ ಜೀವನ ಕಲ್ಪಿಸಿದೆ -ಸುಬ್ಬು ಪದ್ಮನಾಭ
No comments:
Post a Comment