ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Wednesday, January 17, 2018
ಎಲ್ಲಿರುವನೋ ?
ಜಗವ ಮಾಡಿದಂಥ ದೇವ ಎಲ್ಲಿ ಹೇಗೆ ಇರುವನೋ ಪ್ರತಿ ಉಸಿರಲ್ಲಿರುವನಂತೆ ನಿನ್ನಲ್ಲಿ ಅವನನ್ನು ಕಾಣೋ -ಸುಬ್ಬು ಪದ್ಮನಾಭ
No comments:
Post a Comment