Wednesday, January 17, 2018

ನೂರಾರಿವೆ


ಮೈತ್ರಿಯ ಮಾತು ಸಾಕೆ
ಎಚ್ಚರ ಇರೋ ಸ್ನೇಹ ಬೇಕು  
ಎಲ್ಲವೂ ಬಿಡಿಸಿ ಹೇಳಬೇಕೆ
ಪ್ರೀತಿ ಜೊತೆಗೆ ನಗೆಯೂ ಬೇಕು
- ಸುಬ್ಬು ಪದ್ಮನಾಭ 

No comments:

Post a Comment