Sunday, January 7, 2018

ನೋಡಿದ ಪ್ರೀತಿ

ನೋಡಿದ ಪ್ರೀತಿಯ ನೋಟ 
ಉಯ್ಯಾಲೆಯು ಮನಕೆ 
ಆಡಿದ ಪ್ರೇಮದ ಭಾಷೆ
ರಸ ಕಾವ್ಯವು ಮಿಡಿತಕೆ
-ಸುಬ್ಬು ಪದ್ಮನಾಭ

No comments:

Post a Comment