ಮಾತೇಕೆ ಬೇಕು ?
ಮಾತೇಕೆ ಬೇಕು ?---------------ಮನುಷ್ಯನ ದೊಡ್ಡ ಕಲೆಯೇ ಮಾತು ವಿಷಯ ಹಂಚಿಕೊಳ್ಳಲು ಮಾತು
ಸಂತೋಷ ವ್ಯಕ್ತಪಡಿಸಲು ಮಾತು
ದುಃಖ ತೋಡಿಕೊಳ್ಳಲು ಮಾತು
ಜ್ಞಾನ ಹಂಚುವುದಕೆ ಮಾತು
ಅಜ್ಞಾನ ಅಳಿಸಲು ಮಾತು
ಸತ್ವಯುತವಾದ ಮಾತು
ತತ್ವ ತಿಳುವಳಿಕೆಯ ಮಾತು
ಮನುಷ್ಯನ ದೊಡ್ಡ ಕಲೆಯೇ ಮಾತು
ವಿಷಯ ಹಂಚಿಕೊಳ್ಳಲು ಮಾತು
-ಸುಬ್ಬು ಪದ್ಮನಾಭ
No comments:
Post a Comment