Sunday, October 13, 2019

ಏನಿದು ಹುಟ್ಟು ಸಾವು ?


ಕಾಲ ದೇಶ ನಿಜವಾಗಿ ಎಲ್ಲಿಹುದೋ?
ಪ್ರೀತಿ ವಾತ್ಸಲ್ಯ ಕಣ್ಮುಂದಿಹುದೋ

ಮದುವೆಗೋ ಮಸಣಕೋ
ಪಯಣ ಸಾಗುತಿರಬೇಕೋ

ಧನ್ಯತೆಯು ನಿತ್ಯ ಬದುಕಿನಲ್ಲಿದ್ದರೆ ಸಾಕೋ
ಹುಟ್ಟು ಸಾವುಗಳು ವಿರಮಿಸುವುದ್ಯಾಕೋ ?
-ಸುಬ್ಬು ಪದ್ಮನಾಭ
3rd Oct 2019 ( when my Sodaramaava left us )

No comments:

Post a Comment