Friday, October 25, 2019

ಕರುಣೆ

ಬೇಡು ಬೇಡೆನ್ನಾತ್ಮ 
ನಿತ್ಯ ಹರಸುವ ಬೊಗಸೆ ಕೈಗಳನ್ನು 
ತೋರು ತೊರೆನ್ನಾತ್ಮ 
ಪ್ರತಿಫಲ ಬಯಸದೆ ಕಾಯುವ ಕರುಣೆಯನು 
-ಸುಬ್ಬು ಪದ್ಮನಾಭ್

No comments:

Post a Comment