Friday, October 25, 2019

ಹೇಗೆಲ್ಲಾ ಮಡಿ ಮಾಡಬಹುದು - ದಶವಿಧ ಭಗವತ್ಕೃಪೆಗೆ ಪಾತ್ರರಾಗಲು


೧. ಶರೀರವನ್ನು ನೀರು ಮತ್ತು ಯೋಗದಿಂದ ಮಡಿ ಮಾಡಬಹುದು
೨. ಉಸಿರನ್ನು ಪ್ರಾಣಾಯಾಮದಿಂದ ಮಡಿ ಮಾಡಬಹುದು
೩. ಮನಸ್ಸನ್ನು ಧ್ಯಾನದಿಂದ ಮಡಿ ಮಾಡಬಹುದು
೪. ಬುದ್ಧಿಯನ್ನು ಆಧ್ಯಾತ್ಮಿಕ ಚಿಂತನೆಗಳಿಂದ ಮಡಿ ಮಾಡಬಹುದು
೫. ನೆನಪುಗಳನ್ನು ಮನನ, ಸಚ್ಚಿಂತನೆಗಳಿಂದ ಮಡಿ ಮಾಡಬಹುದು
೬. ಅಹಂಕಾರವನ್ನು ಸೇವೆಯಿಂದ ಮಡಿ ಮಾಡಬಹುದು
೭. ಆತ್ಮವನ್ನು ಮೌನದಿಂದ ಮಡಿ ಮಾಡಬಹುದು
೮. ಆಹಾರವನ್ನು ತಯಾರಿಸುವಾಗ, ಬಡಿಸುವಾಗ ಮತ್ತು ಭುಂಜಿಸುವಾಗ ಸಕಾರಾತ್ಮಕ ಚಿಂತನೆಗಳಿಂದ ಮಡಿ ಮಾಡಬಹುದು
೯. ಸಂಪತ್ತನ್ನು ದಾನದಿಂದ ಮಡಿ ಮಾಡಬಹುದು
೧೦. ಭಾವನೆಗಳನ್ನು ಭಗವಂತನಲ್ಲಿ ನಿಷ್ಕಾಮ ಪ್ರೇಮ ಹಾಗು ಶರಣಾಗತಿ ಮೂಲಕ ಮಡಿ ಮಾಡಬಹುದು 🙏

No comments:

Post a Comment