Wednesday, October 23, 2019

ಓ ಮನವೇ


ಮನೆಯೊಳಗಿಹೆ ಮರೆಯದೆ ಮಾಧವನ
ನೆನೆ ನೆನೆದು ಅಂತರ್ಮುಖಿಯಾಗು
   
ಸಂಸಾರದಲ್ಲಿಹೆ ಅರಿವಿನ ಸಂಸ್ಕಾರವ
ಹರಿಬಿಡು ಬಹಿರ್ಮುಖಿಯಾಗು

ನನ್ನೊಳಗೂ ಹೊರಗೂ ಕೇಶವನ    
ದರ್ಶನ ವರಯೋಗವಲ್ಲದಿನ್ನೇನೋ
-ಸುಬ್ಬು ಪದ್ಮನಾಭ    
Oct 18, 2019

No comments:

Post a Comment