ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Monday, March 14, 2016
ಮನಸಿನ ನಗೆ
ಮನದೊಳಗಿನ ನೋವು ಸಂಕಟ ಇರಲಿ ರಾಮನಿಗೂ ಬಿಟ್ಟಿರಲಿಲ್ಲ ಬದುಕಿನ ಬವಣೆ
ಮನಸಿನ ನಗೆ ನಿತ್ಯ ಮುಖದ ಮೇಲಿರಲಿ ಶಾಶ್ವತವಲ್ಲ ನಾವು ಇಲ್ಲಿ ಕೇಳು ನನ್ನಾಣೆ
No comments:
Post a Comment