ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Sunday, March 20, 2016
ದೇವ ನಮ್ಮೊಳಗೆ
ಹಸಿರಾದ ಮನಸ್ಸು ಕಲ್ಲಂತ ಮೇಲ್ಕವಚ ಜೋತೆಯಿರೆ ಅನುದಿನ ಪ್ರತಿದಿನವೂ ಹರುಷ ವಿಷಯ ಸಾಕಷ್ಟಿದೆಯಲ್ಲ ದೇವ ನಮ್ಮೊಳಗಿರುವನಲ್ಲ
No comments:
Post a Comment