ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Thursday, March 3, 2016
ನುಡಿ - ನಡೆ
ಕಾವೇರಿ ನೀರಿನ ಕಂಗಳಾಗು ಸಹ್ಯಾದ್ರಿ ಸಿರಿಯ ಬಂಧುವಾಗು ಕನ್ನಡ ನುಡಿಯ ಸಿರಿಯಾಗು ಕನ್ನಡ ನಡೆಯ ಮನಸಾಗು
No comments:
Post a Comment