ಬೆಲ್ಲದಪಾಕ ನನ್ನ ಬದುಕಿನ ರಸಾನುಭವ , ಬೆಲ್ಲವನ್ನು ಜಜ್ಜಿ ಕುಟ್ಟಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪದೊಂದಿಗೆ ಕಾಯಿಸಿ ಕುದಿಸಿದರೆ ಅದರಿಂದ ಹರಡುವ ಪರಿಮಳವೇ ಮನೆಗೆ ಮನಸ್ಸಿಗೆ ಆಹ್ಲಾದ , ಅಲ್ಲವೇ ? - ಜೀವನದ ಸವಿ ಸವಿದವನೇ ಬಲ್ಲ
Thursday, March 3, 2016
ಸೂರ್ಯ - ಚಂದ್ರ
ಕಲ್ಲುಮುಳ್ಳನೇ ನೆನೆನೆನೆದು ಕೂರಲಾರೆ ಪೇಚಾಡಿ ಪರರನು ನೋಯಿಸಿ ಬಾಳಲಾರೆ ಸೂರ್ಯ ತಾನುರಿಯದೆ ಬೆಳಕು ನೀಡಲಾರ ಚಂದಿರ ತಂಪಾಗಿರದೆ ಕಂಪನೂ ಬೀರಲಾರ -ಸುಬ್ಬು ಪದ್ಮನಾಭ್
No comments:
Post a Comment