ಹತ್ತನೇ ಕನ್ನಡ ಸಮ್ಮೇಳನವನ್ನು ಮುಗಿಸಿ ಮನೆಗೆ ಬರುತ್ತಿದ್ದೇನೆ . ಅತಿಯಾದ ಸಂತೋಷದಿಂದ ಮರಳುತ್ತಿದ್ದೇನೆ . ಅಷ್ಟೊಂದು ಸ್ನೇಹಿತರನ್ನು ಸ್ವಲ್ಪ ಮಿಸ್ ಕೂಡ ಮಾಡ್ಕೋತೀನಿ .
೧) ನಾನು ನಿರ್ಮಿಸಿ ಅಭಿನಯ ಮಾಡಿದ ವೇದಾಂತಿ ಸಿನಿಮಾಕ್ಕೆ ಅಕ್ಕ ವೇದಿಕೆಯಲ್ಲಿ ಸಿಕ್ಕ ಗೌರವ ಪ್ರೀತಿ ಸಂತೋಷ ತಂದಿದೆ .
೨) ಕನ್ನಡ ಚಲನಚಿತ್ರ ಮಂಡಳಿಯ ಅಧ್ಯಕ್ಷರಾದ ನಾಗತಿಹಳ್ಳಿ ಚಂದ್ರಶೇಖರ್ ಜೊತೆ ಒಂದು ಚರ್ಚೆ ಸಿಕ್ಕಿರುವುದು ನನಗೆ ಹೆಮ್ಮೆಯ ವಿಷಯ.ಮುಕ್ತವಾಗಿ ನನ್ನ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುವುದಕ್ಕೆ ಸಹಾಯ ಮಾಡಿಕೊಟ್ಟ ಅಕ್ಕ - ಸಿನಿಮಾ ಮಂಡಳಿ ಗೆ ನನ್ನ ಧನ್ಯವಾದಗಳು .
೩) ನನಗೆ ಸ್ಯಾಂಡಲ್ವುಡ್ ಚಿತ್ರಾನ್ನ ಎಂಬ ಡಾನ್ಸ್ ಮೆಡ್ಲೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ರಮ್ಯಾರವರಿಗೆ ಧನ್ಯವಾದಗಳು. ರಾಜಕುಮಾರ್, ಶಂಕರ್ ನಾಗ್ , ಶಿವರಾಜಕುಮಾರ್ , ಉಪೇಂದ್ರ ಹಾಡುಗಳಿಗೆ ಡಾನ್ಸ್ ಮಾಡಿ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ" ಹಾಡಿಗೆ ಸ್ಟೆಪ್ ಹಾಕಿದ್ದು ಅತೀವ ಸಂತಸ ನೀಡಿತು.
೪) ರವಿವಾರದ ದಿವಸ ನವಶಕ್ತಿ ಕಾರ್ಯಕ್ರಮ ನನಗೆ ಸಿಕ್ಕಿದ್ದು ನನ್ನ ಪುಣ್ಯ . ತಾಯಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡಿದ ಅಭಿನಯ ನೃತ್ಯದಲ್ಲಿ ಭಾಗವಿಸುವ ಅವಕಾಶ ಕೊಟ್ಟ ರಮ್ಯರವರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ .
೫) ಅದೆಷ್ಟೋ ಕನ್ನಡ ಸ್ನೇಹಿತರನ್ನು ಭೇಟಿ ಮಾಡಿ ಅತಿಯಾದ ಸಂತಸವಾಯಿತು. ಕನ್ನಡ ಚಿತ್ರರಂಗದ ತಾರೆಯರನ್ನು ಭೇಟಿ ಮಾಡಿ ಅವರ ಸಾಧಾನೆಯು ನಮ್ಮ ನಮ್ಮ ಕೆಲ್ಸಗಳಿಗೆ ಸ್ಪೂರ್ತಿಯಾಗಲಿ ಎಂದು ಕೇಳಿಕೊಳ್ಳುತ್ತಾ ತಮ್ಮೆಲ್ಲರ ಪರವಾಗಿ ತಾಯಿ ಕನ್ನಡಾಂಬೆಗೆ ತಲೆಬಾಗಿ ವಂದಿಸುತ್ತೇನೆ .
ನಮಸ್ಕಾರ
ಸುಬ್ಬು ಪದ್ಮನಾಭ

Flying back home after finishing 10th Kannada Convention of American Kannada Koota Association.
Sweet memories to carry home.
1)#Vedanti Recognition
2) Conversation with the audience who watched #Vedanti at AKKA Seminar Theatre coordinated by Dr Nagathihalli Chandrashekar sir
3) Sandalwood Chitranna Dance performance for 15 min on main stage of AKKA
4) Navashakthi Dance act on final day of the grand spectacular event.
Met many facebook friends for the first time. Spoke to many, Inspired from few.
These kind of world conferences will help widen my thought process. Until next time in another place , Jai Kannadambe !!

No comments:
Post a Comment