ನೀನವನ ನೋಡು - ಓ ಅನಂತ
--------------
ಅಂದು(Sep 9, 2018) ಕನ್ನಡ ಕೂಟ ಆಯೋಜಿಸಿದ ಮೀಟ್ ಅಂಡ್ ಗ್ರೀಟ್ ಕಾರ್ಯಕ್ರಮ ಇತ್ತು . ನಾನು ನಮ್ಮ ಅಧ್ಯಕ್ಷರ ಸಲಹೆ ಮೇರೆಗೆ ಕಾರ್ಯಕರ್ತನ ಕೆಲಸ ಮಾಡುತ್ತಿದ್ದೆ . ಅನಂತ್ ಸರ್ ಬಂದ ಮೇಲೆ ವೇದಿಕೆಗೆ ಹೋಗುವುದಕ್ಕೆ ೧೦ ನಿಮಷ ಸಮಯ ಇತ್ತು . ಆಗ ನಾನು ಭೇಟಿ ಮಾಡಿ ಸ್ವಲ್ಪ ಮಾತನಾಡುವುದಕ್ಕೆ ಸಮಯ ಸಿಕ್ತು
------------------

ಸುಬ್ಬು : ಸರ್ ನಮಸ್ಕಾರ ( ಅವರ ಕಾಲು ಮುಟ್ಟಿ ತಲೆ ಮೇಲೆ ಕೈ ಇಟ್ಕೊಂಡೆ ) ನನ್ನ ಹೆಸರು ಸುಬ್ಬು ಪದ್ಮನಾಭ (ಎರಡು ಕೈ ಜೋಡಿಸಿ ನಮಸ್ಕಾರ ಮಾಡ್ದೆ
🙏). ಆರೋಗ್ಯನ ಸರ್ ?
ಹತ್ರ ಕೂತ್ರೆ ಒಳ್ಳೇದು ಅನ್ಕೊಂಡು (ಸದ್ದು ಗದ್ದಲ ಜಾಸ್ತಿ ಇತ್ತು ಹಾಲ್ ಅಲ್ಲಿ ವಿಪರೀತ ಜನರು ಮಾತಾಡ್ತಾ ಇದ್ರು ) ಅವರ ಕಿವಿಗೆ ಹತ್ತಿರದಲ್ಲಿ ಫೋಟೋದಲ್ಲಿ ತೋರ್ಸಿರೋ ಹಾಗೆ ಕೂತ್ಕೊಂಡೆ

ಅನಂತ್ ಸರ್ : ನಮಸ್ಕಾರ ... ,... ಆರೋಗ್ಯವಾಗಿ ಇದ್ದೀನಿ (ಕೈ ಹಿಡಿದು ಕೈ ಕುಲುಕಿದರು ಅವರ ಎರಡು ಕಣ್ಣುಗಳು ನನ್ನ ಕಣ್ಣುಗಳನ್ನೇ ನೋಡುತ್ತಿದ್ದವು)
ಸುಬ್ಬು : ಸಾರ್, ನಾನು ಕನ್ನಡ ಕೂಟದಲ್ಲಿ ಈ ವರ್ಷ ಕಾರ್ಯಕರ್ತನಾಗಿ ಕೆಲಸ ಮಾಡ್ತಾ ಇದ್ದೀನಿ . ನೀವು ನನಗೆ ಅಭಿನಯದ ಪುಸ್ತಕ ಇದ್ದ ಹಾಗೆ, ಕ್ಯಾಮೆರಾ ಮುಂದೆ ನಿಮ್ಮ ತರಹವೇ ಒಳ್ಳೆಯ ಕನ್ನಡ ಭಾಷೆ ಬಳಸಿ ಸ್ವಾಭಾವಿಕವಾಗಿ ಅಭಿನಯ ಮಾಡಲು ಇಷ್ಟ ಸಾರ್.
ರೀಸೆಂಟ್ ಆಗಿ ಹೇಮಂತ್ ರಾವ್ ತೆಗೆದ "ಗೋದಿ ಬಣ್ಣ " ಸಿನಿಮಾದಲ್ಲಿ ನಿಮ್ಮ ಅಭಿನಯ ನೋಡಿ ಅತ್ತಿದ್ದು ಉಂಟು ಸರ್ .
ಇನ್ನೊಂದು ವಿಷ್ಯ ಸಾರ್
ಯುವ ನಿರ್ದೇಶಕರೊಬ್ಬ ಅಮೆರಿಕಾದಲ್ಲೇ ತೆಗೆದ "ವೇದಾಂತಿ" ಎಂಬ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಒದಗಿ ಬಂತು , ಅದೇ ಚಿತ್ರದಲ್ಲಿ ಅಭಿನಯಿಸುವುದರ ಜೊತೆಗೆ ಚಿತ್ರ ನಿರ್ಮಾಣ ಕೂಡ ಮಾಡಿದೀನಿ ಸರ್.
ಅನಂತ್ ಸರ್ : ಏನೋ ಜಗಿಯುತ್ತಾ ಹಸನ್ಮುಖರಾಅಗಿ ಗುಡ್ ಅಂದ್ರು.

ಸುಬ್ಬು : ನಿಮ್ಮ ಬೆಂಕಿಯ ಬಲೆ ಸಿನಿಮಾ ನೋಡಿ ತುಂಬಾ ಅತ್ತಿದ್ದೆ ಸರ್ . ಗಣೇಶನ ಮಾಡುವೆ ನೋಡಿ ಅಷ್ಟೇ ನಕ್ಕಿದೀನಿ ಆದ್ರೆ . ನಿಮ್ಮ ಸಹಜ ಅಭಿನಯ ನನ್ನ ಮೇಲೆ ಅತೀವ ಛಾಪು ಮೂಡಿಸಿದೆ ಸರ್ .
ಅನಂತ್ ಸರ್ : ಬಾಯಲ್ಲಿ ಏನೋ ಜಿಗಿಯುತ್ತಾ "ಒಹ್ , ಸಂತೋಷ " ಎಂದರು . ಅವರ ಎರಡು ಕಣ್ಣುಗಳು ನನ್ನ ಕಣ್ಣುಗಳನ್ನೇ ನೋಡುತ್ತಿದ್ದವು ಮತ್ತು ಇನ್ನು ಹಸನ್ಮುಖರಾದರು.
ಸುಬ್ಬು : ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿ ಅಭಿನಯ ಮಾಡಿ ಸಿನಿಮಾ ಕಲಿಯೋ ಆಸಕ್ತಿ ಇಟ್ಕೊಂಡಿದೀನಿ ಸಾರ್
ಅನಂತ್ ಸರ್ : ಗುಡ್ ( ನಗುತ್ತಾ , ಬಾಯಲ್ಲಿ ಅದೇನೋ ಜಗಿಯುತ್ತಾ )
ಸುಬ್ಬು : ಮುಂದೆ ನಿಮಗೆ ಒಂದು ದಿನ ಕಥೆ ಹೇಳ್ತೀನಿ ಸರ್. ಸದ್ಯಕ್ಕೆ ವೇದಿಕೆ ಮೇಲೆ ಚೇರ್ ಹಾಕ್ಬೇಕು.

ಇವರನ್ನು ಗಾಯತ್ರಿಯವರ ಜೊತೆ ಕರೆತಂದು ಇವರನ್ನು ನೋಡಿ ಮಾತನಾಡಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಕನ್ನಡ ಕೂಟಕ್ಕೆ ನಾನು ಅಭಾರಿ .

No comments:
Post a Comment